hot cockles
ನಾಮವಾಚಕ

(ಚರಿತ್ರೆ) ಕಣ್ಣುಕಟ್ಟಾಟ; ಕಣ್ಣು ಕಟ್ಟಿದ ಆಟಗಾರನು ತನ್ನನ್ನು ಹೊಡೆದವರಾರೆಂದು ಊಹಿಸುವ ಒಂದು ಹಳ್ಳಿಯಾಟ.